ನಮ್ಮ ಬಗ್ಗೆ

ಪ್ರಿಯರೆ,

ಸಂಗಾತಿ ಸಾಹಿತ್ಯ ಪತ್ರಿಕೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳ ಸೃಜನಶೀಲ ಬರಹಗಳನ್ನು ಪ್ರಕಟಿಸುವ ಬ್ಲಾಗ್.ಈಗಾಗಲೇ ಸಾಹಿತ್ಯಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹಿರಿಯರಿಂದ ಹಿಡಿದು,ಇದೀಗ ಬರೆಯಲು ಪ್ರಾರಂಭಿಸಿರುವ ಹೊಸಬರ ತನಕ ಎಲ್ಲರ ಬರಹಗಳನ್ನು ಸಂಗಾತಿ ಪ್ರಕಟಿಸುತ್ತ ಬರುತ್ತಿದೆ.ಜೀವಪರವಾದ ಎಲ್ಲ ತೆರನಾದ ಬರಹಗಳಿಗೂ ಸಂಗಾತಿ ಸ್ವಾಗತ ಕೋರುತ್ತದೆ.

ಬರಹಗಳನ್ನು ಕಳಿಸಬೇಕಾದ ವಿಳಾಸ:

ವಾಟ್ಸಪ್-6366096897
Email- editor@sangaati.com
ಸಂಗಾತಿಯ ಸಂಗಾತಿಗಳಾಗಿ
ಕು.ಸ.ಮಧುಸೂದರಂಗೇನಹಳ್ಳಿ
ಸಂಪಾದಕರು,
ಸಂಗಾತಿ ಸಾಹಿತ್ಯಪತ್ರಿಕೆt

Back To Top